ಕಾಂಗ್ರೇಸ್ MLA ಪುತ್ರನಿಗೆ ಉಗ್ರರ ನಂಟು-MLA ಮನೆ ಹುಡುಕಾಟ - Prajyo
ads

ಈ ಬ್ಲಾಗ್ ಅನ್ನು ಹುಡುಕಿ

Responsive Ads Here

ಬುಧವಾರ, ಆಗಸ್ಟ್ 4, 2021

ಕಾಂಗ್ರೇಸ್ MLA ಪುತ್ರನಿಗೆ ಉಗ್ರರ ನಂಟು-MLA ಮನೆ ಹುಡುಕಾಟ

ಕಾಂಗ್ರೆಸ MLA ಪುತ್ರನಿಗೆ ಉಗ್ರರ ನಂಟು

ಮಂಗಳೂರಿನ ಉಳ್ಳಾಲದ  MLA ಕಾಂಗ್ರೆಸ್ಸಿನ ಅಭ್ಯರ್ಥಿ  ಆದಂತಹ ಬಿ ಎಂ ಇದಿನಬ್ಬ ಅವರ ಪುತ್ರ ಉಗ್ರರ ನಂಟು ಇರುವ ಬಗ್ಗೆ NIA ವರದಿ ಮಾಡಿದೆ.

1985 ಕಾಂಗ್ರೆಸ್ ನ ಅಭ್ಯರ್ಥಿಯಾಗದಂತಹ ಬಿ ಎಂ ಇದಿನಬ್ಬ ಅವರು ಸ್ವಾತಂತ್ರ್ಯ ಹೋರಾಟಗಾರ ಮತ್ತು ಕವಿ ಆಗಿದ್ದರು ಇವರ ಈ  ವ್ಯಕ್ತಿತ್ವವನ್ನು ಮೆಚ್ಚಿ  ಕಾಂಗ್ರೆಸ್ ಇವರಿಗೆ ಅಭ್ಯರ್ಥಿಯನ್ನಾಗಿ ಮಾಡಿತ್ತು. ತದನಂತರ ಮುಸ್ಲಿಂ ಬಾಹುಳ್ಯವುಳ್ಳ ಉಳ್ಳಾಲ ಪ್ರದೇಶದಿಂದ ಕಾಂಗ್ರೆಸ್ಸಿನಿಂದ ವಿಧಾನಸಭಾ ಸದಸ್ಯರಾಗಿ 1985 ರಲ್ಲಿ ಬಿ ಎಂ ಇದಿನಬ್ಬ ಆಯ್ಕೆಯಾಗಿದ್ದರು.

ಬಿ ಎಂ ಇದಿನಬ್ಬ ಅವರ ಪುತ್ರ ಬಿ ಎಂ ಭಾಷಾ ಸಿರಿಯಾ ಮೂಲದ ಉಗ್ರ ಸಂಘಟನೆಯೊಂದಿಗೆ ನಂಟನ್ನು ಹೊಂದಿದ್ದಾರೆ ಎಂಬ ಜಾಡನ್ನು ಹಿಡಿದು ಎನ್ಐಎ ಇವರ ಮನೆಯಲ್ಲಿ ಹುಡುಕಾಟ ನಡೆಸಿದೆ. ಬಿ ಎಂ ಬಾಷಾ, ಐಸಿಸ್ ಐಸಿಸ್ ಕೃತಿ ಕುರಿತಾಗಿ ಮೃದು ಧೋರಣೆಯನ್ನು ಹೊಂದಿದ್ದರು. ಅನೇಕ ಉಗ್ರ ಸಂಘಟನೆಯ  ಮೃದು ಧೋರಣೆಯನ್ನು ಹೊಂದಿದ್ದರು.ಉಗ್ರರ ಸಂಬಂಧಿತ ಅನೇಕ ಯೂಟ್ಯೂಬ್ ಚಾನೆಲ್ ಗಳನ್ನು ಸಂಸ್ಥೆ ಮಾಡಿಕೊಂಡಿರುವುದು ಇವರ ಉಗ್ರ ಬೆಂಬಲಕ್ಕೆ ಸಾಕ್ಷಿಯಾಗಿದೆ.

ಬಿ ಎಂ ಬಾಷಾ ಮಾತ್ರವಲ್ಲ ಅವರ ಕುಟುಂಬದ ಎಲ್ಲ ಸದಸ್ಯರೂ ಸಹ ಉಗ್ರ ಬೆಂಬಲಿಗರಾಗಿ ಉಗ್ರರ ಯೂಟ್ಯೂಬ್ ಜನರನ್ನು ಸಬ್ಸ್ಕ್ರೈಬ್ ಮಾಡಿಕೊಂಡಿರುವುದು ದುರದೃಷ್ಟಕರ.
 

ತಂದೆ ಸ್ವಾತಂತ್ರ್ಯ ಹೋರಾಟಗಾರ ಮತ್ತು ಕವಿ ಆದರೆ ಮಗ ಮಾತ್ರ ಉಗ್ರರೊಂದಿಗೆ ನಂಟು ಹೊಂದಿರುವುದು ವಿಪರ್ಯಾಸವೇ ಸರಿ ಇತ್ತೀಚೆಗೆ ಉಳ್ಳಾಲ ಭಾಗದಲ್ಲಿ ಇಂಥ ಘಟನೆಗಳು ಹೆಚ್ಚುತ್ತಿರುವುದು ಬಹುಸಂಖ್ಯಾತ ಹಿಂದೂಗಳಲ್ಲಿ ಮತ್ತು ಅಲ್ಪಸಂಖ್ಯಾತ ಕ್ರಿಶ್ಚಿಯನ್ನರಲ್ಲಿ ಭಯವನ್ನು ಉಂಟು ಮಾಡಿದೆ. 
 

ಜಗತ್ತು ಶಾಂತಿಯಿಂದ ಇರಬೇಕಾದರೆ ಉಗ್ರರು ತೊಲಗಬೇಕು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Post Top Ad

Your Ad Spot