ಉತ್ತರ ಕೊರಿಯದಲ್ಲಿ ಆಹಾರಕ್ಕಾಗಿ ಹಾಹಾಕಾರ- ಬಾಳೆಹಣ್ಣು 3300 ರೂಪಾಯಿ - Prajyo
ads

ಈ ಬ್ಲಾಗ್ ಅನ್ನು ಹುಡುಕಿ

Responsive Ads Here

ಮಂಗಳವಾರ, ಜೂನ್ 22, 2021

ಉತ್ತರ ಕೊರಿಯದಲ್ಲಿ ಆಹಾರಕ್ಕಾಗಿ ಹಾಹಾಕಾರ- ಬಾಳೆಹಣ್ಣು 3300 ರೂಪಾಯಿ



ಉತ್ತರ ಕೊರಿಯದಲ್ಲಿ ಆಹಾರಕ್ಕಾಗಿ ಹಾಹಾಕಾರ ಇದು ಉತ್ತರ ಕೊರಿಯಾ ಜನರಿಗೆ ಹೊಸತೇನಲ್ಲ- ಚಿಂತೆಯಿಲ್ಲದೆ ಆರಾಮವಾಗಿ ಇರುವ  ಕಿಮ್ ಜಾಂಗ್ ಬ

ಇದುವರೆಗೆ ಕ್ಕೋವಿಡ್-19ರ  ಒಂದು ಕೇಸ್ ಬಂದಿಲ್ಲವೆಂದು ಉತ್ತರ ಕೊರಿಯಾದ ಸರಕಾರ ಹೇಳಿದೆ ಆದರೆ  ಉತ್ತರ ಕೊರಿಯಾದಲ್ಲಿ ಆಹಾರ ಭದ್ರತೆ ಇಲ್ಲ.  ಇಲ್ಲಿನ ಜನರು ಆಹಾರಕ್ಕಾಗಿ   ಕಷ್ಟಪಡುತ್ತಿದ್ದಾರೆ ಬಾಳೆಹಣ್ಣಿನ ಬೆಲೆ ಮೂರು ಸಾವಿರದ ಮುನ್ನೂರಕ್ಕೂ ಹೆಚ್ಚು ಆಗಿದೆ.

ಉತ್ತರ ಕೊರಿಯವನ್ನು ಹರ್ಮಿಟ್ ಕಿಂಗ್ಡಮ್ ಎಂದು ಕರೆಯುತ್ತಾರೆ ಏಕೆಂದರೆ ಇಲ್ಲಿನ ಜನರು ಬಹಳ ಗೌಪ್ಯವಾಗಿ ಜೀವನವನ್ನು ನಡೆಸುತ್ತಿದ್ದಾರೆ .ಇಲ್ಲಿನ ಸರ್ಕಾರದ ನಿಯಮಗಳು ಅತಿ ಉಗ್ರವಾಗಿವೆ. ಇಲ್ಲಿನ ಜನರು ಇದಕ್ಕೂ ಸಹ ಇದಕ್ಕೆ ಹೊಂದಿಕೊಂಡೇ ಬಂದಿದ್ದಾರೆ ಆದರೆ ಈವಾಗ ಇಲ್ಲಿನ ಜನತೆ ಸರ್ಕಾರದ ವಿರುದ್ಧವಾಗಲು ಕಾರಣ ಅಲ್ಲಿನ ಆಹಾರದ ಹಾಹಾಕಾರ. ವಿಶ್ವಸಂಸ್ಥೆಯು ಕೊರಿಯಾದ ವಿರುದ್ಧ ಕ್ರಮ ಕೈಗೊಳ್ಳಲು ಹಿಂಜರಿದಿದೆ ಏಕೆಂದರೆ ಅವರಲ್ಲಿರುವ ನ್ಯೂಕ್ಲಿಯರ್ ಬಾಂಬುಗಳು. 

ಇತ್ತೀಚೆಗೆ ಕೆಲವು ವರದಿಗಳ ಪ್ರಕಾರ ಉತ್ತರ ಕೊರಿಯಾದಲ್ಲಿ ಆಹಾರದ ಬೆಲೆ ಹೆಚ್ಚಾಗಿದೆ ಒಂದು ಕಾಫಿ ಪ್ಯಾಕೆಟ ಬೆಲೆ ನೂರು ಡಾಲರ್ ಅಂದ್ರೆ ಹೆಚ್ಚುಕಡಿಮೆ ಏಳೂವರೆ ಸಾವಿರ ಮತ್ತು ಒಂದು ಬಾಳೆಹಣ್ಣಿನ ಬೆಲೆ ಮೂರು ಸಾವಿರದ ಮುನ್ನೂರ ಮೇಲಾಗಿದೆ. 

ಉತ್ತರ ಕೊರಿಯಾದ ಕೇಂದ್ರ ಸರಕಾರವು ಇದರ ಕುರಿತಾಗಿ ಕಷ್ಟಪಟ್ಟು ಬೆಲೆ ನಡೆಸಲು ಪ್ರಯತ್ನಿಸುತ್ತಿದೆ ಆದರೆ ಕಿಮ್ ಜಾಂಗ್ ನ ನಿಸ್ಸಹಾಯಕತೆ ಅಲಭ್ಯತೆ ಇವರಿಗೆ ಚಿಂತೆಯನ್ನುಂಟು ಮಾಡಿದೆ 

ಏನೇ ಆಗಲಿ ಉತ್ತರ ಕೊರಿಯಾದಲ್ಲಿ ಮರಳಿ ಆಹಾರ  ಆಹಾರ ಭದ್ರತೆ  ಪ್ರತಿ ಊಟದ ಬೆಲೆಯು ಪ್ರತಿ ಅನ್ನದ ಬೆಲೆ ಕಡಿಮೆಯಾಗಲಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Post Top Ad

Your Ad Spot