ಒಂದೆ ಬಾರಿ ಹತ್ತು ಮಕ್ಕಳಿಗೆ ಜನ್ಮ ನೀಡಿದ ಮಹಾತದಾಯಿ! - Prajyo
ads

ಈ ಬ್ಲಾಗ್ ಅನ್ನು ಹುಡುಕಿ

Responsive Ads Here

ಮಂಗಳವಾರ, ಜೂನ್ 8, 2021

ಒಂದೆ ಬಾರಿ ಹತ್ತು ಮಕ್ಕಳಿಗೆ ಜನ್ಮ ನೀಡಿದ ಮಹಾತದಾಯಿ!




ಒಂದೆ ಬಾರಿ ಹತ್ತು ಮಕ್ಕಳಿಗೆ ಜನ್ಮ ನೀಡಿದ ಮಹಾತದಾಯಿ!


ಆಶ್ಚರ್ಯ ಎನಿಸಿದರು ನಂಬಲೆಬೇಕು.  ದಕ್ಷಿಣ ಆಫ್ರೀಕಾದ ಕೇಪಟೌನ ಮೂವತ್ತೇಳು ವರ್ಷದ ಸೀಥೋಲ್ ಎಂಬ  ಮಹಿಳೆಯು ಎಳು ಗಂಡು ಮಕ್ಕಳು ಹಾಗೂ ಮೂರು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾಳೆ. 

ಜನಿಸಿದ ಹತ್ತು ಮಕ್ಕಳು ಆರೋಗ್ಯವಾಗಿವೆ‌. ಹತ್ತು ಮಕ್ಕಳಿಗೆ ತಾಯಿಯ ಎದೆ ಹಾಲು ಸಾಕಾಗದೆ ಕೃತಕವಾಗಿ ರಾಸಾಯನಿಕಗಳಿಂದ ತಯಾರಾದ ಪೌಷ್ಠಿಕ ಹಾಲನ್ನು ಮಕ್ಕಳಿಗೆ ನೀಡಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಹತ್ತು ಮಕ್ಕಳನ್ನು ಒಟ್ಟಿಗೆ ಹೇತ್ತಿರುವುದು ವಿಶ್ವದಾಖಲೆಯಾಗಿದೆ. ವಿಶ್ವದ ಯಾವುದೆ ಮಹಿಳೆಗೂ ಸಹ ಇಂತಹ ಭಾಗ್ಯ ಸಿಕ್ಕಿರಲಿಲ್ಲ. 

ಇದಕ್ಕೂ ಮೊದಲು ಮುರೊಕ್ಕೊದ ಮಹಿಳೆಯೊಬ್ಬಳು ಒಂಭತ್ತು ಮಕ್ಕಳಿಗೆ ಒಟ್ಟಿಗೆ ಜನ್ಮ ನೀಡಿದ್ದಳು. ಈ ದಾಖಲೆಯನ್ನು  ಈಗ ದಕ್ಷಿಣ ಆಫ್ರೀಕಾದ ಮಹಿಳೆ ಮುರಿದಿದ್ದಾರೆ.

ಮಹಿಳೆಗೆ ಮೊದಲೆ ಅವಳಿ ಮಕ್ಕಳಿದ್ದರು.ಈಗ ಹನ್ನೆರಡು ಮಕ್ಕಳನ್ನು ಸಾಕುವ ಭಾಗ್ಯ ಅವರದ್ದಾಗಿದೆ.

ಮಹಿಳೆಯ ಪತಿಗೆ ತಾನು ಹತ್ತು ಮಕ್ಕಳ ತಂದೆಯಾಗಿರುವುದು ಸಂತಸ ನೀಡಿದೆ  ಎಂದು ಮಾಧ್ಯಮದ ಮುಂದೆ ಹೇಳಿದ್ದಾನೆ. ವಿಶೇಷವೆಂದರೆ ಮಹಿಳೆಯ ಪತಿ ಟೊಬ್ಯೊಗೊ ನಿರೋದ್ಯೋಗಿಯಾಗಿದ್ದಾನೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Post Top Ad

Your Ad Spot