ಡೊಂಗಿ ಜಾತ್ಯಾತೀತವಾದಿ ಕರೀನಾ ಕರೀನಾ ಕಪೂರ್ ಖಾನ್ ಕಪಾಳ ಮೋಕ್ಷ - ಹಿಂದೂ ಹೋರಾಟಗಾರರಿಗೆ ಜಯ - Prajyo
ads

ಈ ಬ್ಲಾಗ್ ಅನ್ನು ಹುಡುಕಿ

Responsive Ads Here

ಶುಕ್ರವಾರ, ಜೂನ್ 18, 2021

ಡೊಂಗಿ ಜಾತ್ಯಾತೀತವಾದಿ ಕರೀನಾ ಕರೀನಾ ಕಪೂರ್ ಖಾನ್ ಕಪಾಳ ಮೋಕ್ಷ - ಹಿಂದೂ ಹೋರಾಟಗಾರರಿಗೆ ಜಯ




ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ನ ಕೆಲವು ನಟನಟಿಯರಿಗೆ  ಕರಾಳ ದಿನಗಳಾಗಿವೆ. ಅದೇ ರೀತಿ ಬಾಲಿವುಡ್ ನ ನಟಿ ಕರೀನಾ ಕಪೂರ್ ಖಾನ್ ಪರಿಸ್ಥಿತಿಯೂ ಇದೇ ಆಗಿದೆ. ಭಾರತ ಸರಕಾರದ ಆಯುಷ್ ಇಲಾಖೆಯು  ಕೋವಿ ವಿರುದ್ಧವಾಗಿದೆ ವಿರುದ್ಧವಾಗಿ ದ ಅಂಗವಾಗಿ  ರಾಯಭಾರಿಯನ್ನಾಗಿ ಕರೀನಾ ಕಪೂರ್ ಕಾನಳನ್ನು  ಆಯ್ಕೆ ಮಾಡಿದ್ದರು. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂ ಕಾರ್ಯಕರ್ತರು ಮತ್ತು  ಅನೇಕ ಸಾಮಾಜಿಕ ಜಾಲತಾಣದ ಬುದ್ಧಿಜೀವಿಗಳ ವಿರೋಧ ವ್ಯಕ್ತವಾಗಿದೆ ತದನಂತರ ಭಾರತದ ಆಯುಷ್ ಇಲಾಖೆಯು ರಾಯಭಾರಿಯನ್ನಾಗಿ ಕರೀನಾ ಕಪೂರ್ ಖಾನ್ನ್ನು ತೆಗೆದು ಹಾಕಲಾಗಿದೆ .

ಕರೀನಾ ಕಪೂರ್ ಖಾನ್ 72ಸಾವಿರದ ಹದಿನೆಂಟರಲ್ಲಿ ಎಡಪಂಥೀಯರೊಂದಿಗೆ ಸೇರಿ ಕಥುವಾ ಘಟನೆಯನ್ನು ಆಧಾರವಾಗಿಟ್ಟುಕೊಂಡು ಹಿಂದೂ ಕಾರ್ಯಕರ್ತರ ಮತ್ತು ಹಿಂದೂಗಳ ವಿರುದ್ಧ ವಾಗಿ ಮಾತನಾಡಿದ್ದಳು .

ಜಸ್ಟಿಸ್ ಫಾರ್ ಆಸಿಫಾ ಎಂಬ ಅತ್ಯಾಚಾರ ವಿಷಯದಲ್ಲಿ ಹಿಂದೂಗಳನ್ನು ಕೆಳಮಟ್ಟದಲ್ಲಿ ಕಂಡಿದ್ದಳು.ಅವಳ ಉದ್ದೇಶ ಅತ್ಯಾಚಾರ ವಿರುದ್ಧ ಹೋರಾಡುವುದು ಮೇಲ್ನೋಟಕ್ಕೆ ಕಂಡುಬಂದರೂ ಒಳಗೊಳಗೆ ಹಿಂದೂಗಳನ್ನು ತುಳಿಯುವ ಎಡಚರು ಹುನ್ನಾರ ವನ್ನು ಹೊಂದಿತ್ತು.

ಇಷ್ಟೆಲ್ಲವೂ ಆದನಂತರ ಇತ್ತೀಚಿನ ಸಿನಿಮಾದಲ್ಲಿ ಸೀತಾಮಾತೆಯ ಪಾತ್ರ ಮಾಡಲು ಹನ್ನೆರಡು ಕೋಟಿಯಷ್ಟು ದೊಡ್ಡ ಮೊತ್ತವನ್ನು ಬೇಡಿಕೆ ಇಟ್ಟಿದ್ದಳು.ಸೀತಾಮಾತೆ ಪಾತ್ರ ಮಾಡುವುದು ಗೌರವ ಪ್ರೀತಿ ಮತ್ತು  ಭಕ್ತಿಯ ಸಂಕೇತ ವಾಗಿದೆ ಆದರೆ ಅಂಥ ಸೀತಾಮಾತೆಯ ಪಾತ್ರ ಮಾಡಲು ಗರಿಷ್ಠ ಮಟ್ಟದ ಹಣವನ್ನು ಬೇಡಿಕೆ ಇಟ್ಟಿದ್ದು ಸಹ ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿತ್ತು .ಬಾಲಿವುಡ್ ನ ಕೆಲ ನಟ ನಟಿಯರು ಹಿಂದೂಗಳ ವಿರುದ್ಧವಾಗಿದ್ದರೂ ಸಹ ಸೀತಾಮಾತೆ ಪಾತ್ರ ಮಾಡಿ ಹಣ ಗಳಿಸುವುದು ವಿಪರ್ಯಾಸವೆ  ಸರಿ.ಹಣಕ್ಕಾಗಿ ಹಿಂದೂಗಳು ಬೇಕು ಆದರೆ ಹಣ ಸಿಕ್ಕ ನಂತ್ರ ಹಿಂದುಗಳನ್ನು ದೂರುವುದು ಇವರ ಕೆಟ್ಟ ಚಾಳಿಯಾಗಿದೆ.

ಬಿಜೆಪಿ ಸರ್ಕಾರವು ಹಿಂದೂಗಳ ಪರವಾಗಿದ್ದರೂ ಸಹ ಕೆಲವೊಮ್ಮೆ ಸರಕಾರದ ಇಲಾಖೆಗಳು ಈ ರೀತಿಯ ತಪ್ಪುಗಳನ್ನು ಮಾಡುವುದು ಬಿಜೆಪಿಗರ ಕೆಂಗಣ್ಣಿಗೆ ಗುರಿಯಾಗಿದೆ. ಬಿಜೆಪಿಗರ ಮೊದಲ ಆಯ್ಕೆ ಹಿಂದೂಗಳು ಹಿಂದುತ್ವವನ್ನು ರಕ್ಷಿಸುವುದೇ ಆಗಿದೆ ಆದ್ದರಿಂದ ಕರೀನಾ ಕಪೂರ್ ಕಾರ್ಯಗಳನ್ನು ರಾಯಭಾರಿಯಿಂದ ತೆಗೆದಿದ್ದು ಸಂತಸವಾಗಿದೆ.

ಕರೀನಾ ಕಪೂರ್  ಹಿಂದೂ ವಿರೋಧಿ ನೀತಿಗೆ ಮತ್ತೊಂದು ಉದಾಹರಣೆಯೆಂದರೆ ತನ್ನ ಮಗನ ಹೆಸರನ್ನು ತೈಮೂರ್ ಎಂದು ಇಟ್ಟಿರುವುದು ತೈಮೂರ್ ಒಬ್ಬ ಮುಸ್ಲಿಂ ಅಕ್ರಮಣಕಾರಿ ಆತ ಅನೇಕ ಹಿಂದೂ ಜನರನ್ನು ಕೊಂದು ಅತ್ಯಾಚಾರವೆಸಗಿದ್ದ  ಮುಸ್ಲಿಂ ಮತಾಂಧ ನಾಗಿದ್ದಾನೆ.

ಆಯುಷ್ ಇಲಾಖೆಯ ಈ ಮೂರ್ಖತನವನ್ನು ಎತ್ತಿ ಹೇಳಿದ ಫ್ರಸ್ಟ್ರೇಟೆಡ್ ಇಂಡಿಯನ್ ಎಂಬ ಫೇಸ್ ಬುಕ್ ಪುಟಕ್ಕೆ ಧನ್ಯವಾದಗಳು 



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Post Top Ad

Your Ad Spot