ಏನಾಗುತ್ತದೆ ಕೋಲ್ಡ್ ಶಿಲ್ಡ್ ಮತ್ತು ವ್ಯಾಕ್ಸಿನ್ ಅನ್ನು ಮಿಕ್ಸ್ ಮಾಡಿ ತೆಗೆದುಕೊಂಡರೆ - Prajyo
ads

ಈ ಬ್ಲಾಗ್ ಅನ್ನು ಹುಡುಕಿ

Responsive Ads Here

ಸೋಮವಾರ, ಜೂನ್ 21, 2021

ಏನಾಗುತ್ತದೆ ಕೋಲ್ಡ್ ಶಿಲ್ಡ್ ಮತ್ತು ವ್ಯಾಕ್ಸಿನ್ ಅನ್ನು ಮಿಕ್ಸ್ ಮಾಡಿ ತೆಗೆದುಕೊಂಡರೆ





ಏನಾಗುತ್ತದೆ ಕೋವಿಡ್  ಶಿಲ್ಡ್ ಮತ್ತು ಕೋವ್ಯಾಕ್ಸಿನ್ ಅನ್ನು ಮಿಕ್ಸ್ ಮಾಡಿ ತೆಗೆದುಕೊಂಡರೆ?

ಕೇಂದ್ರ ಸರ್ಕಾರವು ಭಾರತ ಜನರಿಗೆ ಉಚಿತವಾಗಿ ಎಕ್ಸಿನ್ ಶಿಕ್ಷಣವನ್ನು ಕೊಡಲಾಗುತ್ತಿದೆ ಇದರಲ್ಲಿ ಮೋದಿಯವರ ಪಾತ್ರ ಪ್ರಮುಖವಾದದ್ದು. ಕೋವ್ಯಾಕ್ಸಿನ್ ಭಾರತದ ವ್ಯಾಕ್ಸಿನೇಷನ್ ಅಲ್ಲಿ ಸಮಸ್ಯೆಗಳು ಜಾಸ್ತಿಯಾಗುತ್ತಲೇ ಇದೆ.ಲಕ್ಷಾಂತರ ವೈದ್ಯಕೀಯ ಸಿಬ್ಬಂದಿ ಇದರ ಕುರಿತಾಗಿ ಕೆಲಸ ಮಾಡುತ್ತಿದ್ದರೂ ಸಹ ವ್ಯಾಕ್ಸಿನೇಷನ್ ಡ್ರೈವ್ ಸಂಪೂರ್ಣವಾಗಿ ಪೂರ್ಣಗೊಂಡಿಲ್ಲ .ಸರ್ಕಾರವೂ ಸಹ ವ್ಯಾಕ್ಸಿನೇಷನ್ ಅಲಭ್ಯತೆಯಿಂದಾಗಿ 2 ಡೋಸ್ ಗಳ ಮಧ್ಯೆ ಇರುವ ಸಮಯವನ್ನು ಹೆಚ್ಚು ಮಾಡಿದ್ದರೂ ಸಹ   ಇನ್ನೂ ವ್ಯಾಕ್ಸಿನೇಷನ್ ಸಿಗುತ್ತಿಲ್ಲ. 


 2 ಡೋಸ್ ವ್ಯಾಕ್ಸೀನನ್ನು ಸಂಪೂರ್ಣಗೊಳಿಸಲು ನಾವೇನಾದರೂ ಕೋವಿಡ್ ಶಿಲ್ಡ್ ಮತ್ತು ಕೋವ್ಯಾಕ್ಸಿನ್ ಅನ್ನು ಮಿಕ್ಸ್ ಮಾಡಿ ತೆಗೆದುಕೊಂಡರೆ ಏನಾಗುತ್ತದೆ ಇದೊಂದು ಒಳ್ಳೆಯ ಉಪಾಯವೇ?

 

ಮೊದಲ ಡೋಸ್ ಪ್ರಾಮುಖ್ಯವಾದುದು.


ಕೋಡ್ ವಿರುದ್ಧ ಹೋರಾಡಲು ಬೇಕಾಗುವ ಪ್ರತಿಕಾಯಗಳು ಬೆಳೆಯಲು 2 ಡೋಸ್ ಗಳು ಪ್ರಮುಖವಾದವು. ನಾವು ಎರಡನೇ ಡೋಸ್ ಅನ್ನು ಸಹ ಹಾಕಿಸಿಕೊಳ್ಳಲೇಬೇಕು ಒಂದನೇ ಡೋಸ್ ಸಾಕಾಗುವುದಿಲ್ಲ . ಎರಡು ಡೋಸ್ ಗಳ ಮಧ್ಯೆ 6 ತಿಂಗಳಿಗಿಂತಲೂ ಹೆಚ್ಚು ಅಂತರವಿದ್ದರೆ ನಿಮ್ಮ ಪ್ರತಿಕಾಯಗಳು ಬೆಳೆಯುವ ಸಂಖ್ಯೆ ಕಡಿಮೆಯಾಗುತ್ತದೆ. 


ಇದೊಂದು ಒಳ್ಳೆಯ ಉಪಾಯವೇ ?

ಕೋವಿಡ್ ಶೀಲ್ಡ್ ಮತ್ತು ಕೋ ವ್ಯಾಕ್ಸಿನ್ ಅನ್ನು ಮಿಕ್ಸ್ ಮಾಡಿ ತೆಗೆದುಕೊಳ್ಳುವುದು ಒಳ್ಳೆಯ ಉಪಾಯ. ಇದರ ಕುರಿತಾಗಿ ತಜ್ಞರ ಅಭಿಪ್ರಾಯವಾದರೂ ಏನು.?

ತಜ್ಞರ ಪ್ರಕಾರ 2 ಡೋಸಗಳನ್ನು ಮಿಕ್ಸ್ ಮಾಡಬಾರದು ಏಕೆಂದರೆ ಇಲ್ಲಿ ರಕ್ತವು ಬ್ಲಾಕ್ ಆಗುವ ಸಾಧ್ಯತೆ ಇದೆ ಎನ್ನುತ್ತಾರೆ. ಎರಡು ವ್ಯಾಕ್ಸಿನ್ಗಳು ಬೇರೆ ಬೇರೆಯಾಗಿವೆ ಅವುಗಳ ಕೆಲಸ ಮಾಡುವ  ಬೇರೆ ಬೇರೆ ಆಗಿದೆ. ಮಿಕ್ಸ್ ಮಾಡಿ ತೆಗೆದುಕೊಳ್ಳುವುದು ಅಪಾಯ ಎಂದು ತಜ್ಞರ ಅಭಿಪ್ರಾಯ.



ಯಾರಿಗಾದರೂ ಮಿಕ್ಸ್ ಮಾಡಿ ಕೊಟ್ಟು ಅದರ ಪರೀಕ್ಷೆಯನ್ನು ಮಾಡಲಾಗಿದೆಯೇ?

ಲಸಿಕೆಗಳನ್ನು ಮಿಕ್ಸ್ ಮಾಡಿ ತೆಗೆದುಕೊಳ್ಳುವುದು ವೈದ್ಯಕೀಯ ವಿಜ್ಞಾನದಲ್ಲಿ ಹಳೆಯ ಉಪಾಯವಾಗಿದೆ. ಇದರ ಅಪಾಯವನ್ನು ಇತರೆ ಕಾಯಿಲೆಗಳ ಮೂಲಕ ತಿಳಿದುಕೊಂಡಿರುವುದರಿಂದ ಯಾವುದೇ ಮಿಕ್ಸ್ ಮಾಡುವ ಸಲಹೆಯನ್ನು ವೈದ್ಯಕೀಯ ವಿಭಾಗ ಕೊಡುವುದಿಲ್ಲ.. ಆದರೂ ಸಹ ಫೈಜರ್ ಮತ್ತು ಕ್ಕೂ ವ್ಯಾಕ್ಸೀನನ್ನು ಮಿಕ್ಸ್ ಮಾಡಿ ಪರೀಕ್ಷೆ ಮಾಡಿ ಅದರ ಅಪಾಯವನ್ನು ಅರಿಯಲಾಗಿದೆ



ನಮ್ಮ ಪ್ರೀತಿಯ ಓದುಗರೇ ವೈದ್ಯಕೀಯ ವಿಜ್ಞಾನದ ಪ್ರಕಾರ ಲಸಿಕೆಗಳ ಮಿಶ್ರಣ ಮಾಡುವುದು ತಪ್ಪಾಗಿದೆ ದಯವಿಟ್ಟು ಅಂತಹ ಅಪಾಯವನ್ನು ತಂದುಕೊಳ್ಳಬೇಡಿ ಆದಷ್ಟು ಬೇಗ ನೀವು ಲಸಿಕೆ ಹಾಕಿಸಿಕೊಳ್ಳದಿದ್ದರೆ ಖಂಡಿತವಾಗಿಯೂ ಲಸಿಕೆ ಹಾಕಿಸಿಕೊಳ್ಳುವುದು ನಿಮ್ಮ ಜವಾಬ್ದಾರಿಯಾಗಿದೆ ಇದರಿಂದ ನಿಮ್ಮ ಜೀವ ಉಳಿಯುತ್ತದೆ ಅದರ ಜತೆಗೆ ನಿಮಗೆ ಕರುಣ ಬಂದರೆ ಅದರಿಂದ ಬೇರೆ ವರೆಗೂ ಹರಡುವುದು ತಪ್ಪುತ್ತದೆ 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Post Top Ad

Your Ad Spot