ತ್ರಿ ಮಿಸ್ಟೇಕ್ಸ್ ಆಫ್ ಅಮೀರ್ ಖಾನ್ - Prajyo
ads

ಈ ಬ್ಲಾಗ್ ಅನ್ನು ಹುಡುಕಿ

Responsive Ads Here

ಮಂಗಳವಾರ, ಜೂನ್ 22, 2021

ತ್ರಿ ಮಿಸ್ಟೇಕ್ಸ್ ಆಫ್ ಅಮೀರ್ ಖಾನ್

 ತ್ರಿ ಮಿಸ್ಟೇಕ್ಸ್ ಆಫ್ ಅಮೀರ್ ಖಾನ್ 




ಭಾರತದ ಖ್ಯಾತ ಮತ್ತು ಬಾಲಿವುಡ್ ನ ಖ್ಯಾತ ಚಲನಚಿತ್ರ ನಟ ಅಮಿರ್ ಖಾನ್ ದಿನೇದಿನೆ ಹಿಂದೂಗಳಿಂದ ದೂರವಾಗುತ್ತಾ ಹೋಗುತ್ತಿದ್ದಾರೆ. ಅವರ ಹಿಂದೂ ವಿರೋಧಿ ನೀತಿ ಮತ್ತು ಹಿಂದೂ ವಿರೋಧಿ ಮಾತುಗಳಿಂದ  ಜನರ ಮನಸ್ಸಿನಿಂದ ದೂರವಾಗುತ್ತಿದ್ದಾರೆ.


ಇದು ಅಮೀರ್ ಖಾನ್ ಒಬ್ಬನದೇ ಮಾತಲ್ಲ ಖ್ಯಾತ ಕಾನ್ ಗಳದ್ದೂ ಇದೆ ಹಣೆಬರಹ, ಶಾರುಖ್ ಖಾನ್, ಸಲ್ಮಾನ್ ಖಾನ್, ಸೈಫ್ ಅಲಿ ಖಾನ್ ಮತ್ತು ಅಮೀರ್ ಖಾನ್ ಇವರೆಲ್ಲರೂ ಸದಾ ಹಿಂದು ವಿರೋಧಿ ನೀತಿಗಳೇ ತಾಳಿದ್ದಾರೆ. ಅದರಲ್ಲೂ ಸೈಫ್ ಅಲಿ ಖಾನ್ ತನ್ನ ಮಗನಿಗೆ ತೈಮೂರ್ ಎಂಬ ಹಿಂದೂಗಳ ಮೇಲೆ ಆಕ್ರಮಣ ಮಾಡಿದ ಮುಸ್ಲಿಂ ಮತಾಂಧರ ಹೆಸರಿಟ್ಟಿದ್ದು ಹಿಂದೂಗಳಿಗೆ ಸಂಪೂರ್ಣವಾಗಿ ನೋವು ತಂದಿದೆ.  


ಅಮೀರ್ ಖಾನ್ ಮೊದಲೆಲ್ಲಾ ಹಿಂದೂ ಹೆಸರಿನೊಂದಿಗೆ ಹಿಂದೂ ಪಾತ್ರದೊಂದಿಗೆ ನಟನೆ ಮಾಡಿ ಚಿತ್ರದುದ್ದಕ್ಕೂ ನಾಮವನ್ನು ಹಾಕಿ ದೇವಿಯ ಆರಾಧನೆಯನ್ನು ಮಾಡಿ ಹೆಸರು ಮತ್ತು ಹಣ ಗಳಿಸಿದ್ದಾನೆ. ಈಗ ತನ್ನ ಬಾಲವನ್ನು ಬಿಚ್ಚಿದ್ದು ಹಿಂದೂಗಳಿಗೆ ಬೇಸರವಾಗಿದೆ. ಇತ್ತೀಚೆಗೆ ಅವರ ಯಾವ ಚಿತ್ರವನ್ನೂ ಹಿಂದೂಗಳು ನೋಡುತ್ತಿಲ್ಲ ,ಕಾರಣವಿಷ್ಟೆ ಅಮೀರ್ ಖಾನ್ ನಿಜಬಣ್ಣ ಬಯಲಾಗಿದೆ ಅಷ್ಟಕ್ಕೂ ಅಮೀರ್ ಖಾನನನ್ನು ಹಿಂದುಗಳು ಇಷ್ಟೊಂದು ದ್ವೇಷಿಸಲು ಇರುವಂಥ 3 ಕಾರಣಗಳಿದ್ದವು.



ತ್ರಿ ಮಿಸ್ಟೇಕ್ಸ್ ಆಫ್ ಅಮಿರ್ ಖಾನ್ 


ಅಮೀರ್ ಖಾನ್ ಹಿಂದೂ ಹೆಣ್ಮಗಳನ್ನು ಮದುವೆ ಆಗಿದ್ದಾನೆ, ಒಂದಲ್ಲ ಎರಡೆರಡು ಹಿಂದೂ ಹೆಣ್ಣು ಮಗಳನ್ನು ಮದುವೆಯಾಗಿದ್ದಾನೆ. ಅದರ ಜೊತೆಗೆ ತನ್ನ ಎಲ್ಲ ಮಕ್ಕಳೂ ಕೂಡ ಇಸ್ಲಾಮ್ ಧರ್ಮದ ಅನುಯಾಯಿ ಆಗುವಂತೆ ಮಾಡಿದ್ದಾನೆ. ಭಾರತದಲ್ಲಿ ಸೆಕ್ಯುಲರಿಸಂ ಎಂದರೆ ಹಿಂದೂ ಧರ್ಮ ವಿರೋಧಿ ಸುವುದು ಹಿಂದೂ ಆಚರಣೆಗಳನ್ನು ವಿರೋಧಿಸುವುದು ಎಂದು ಅರ್ಥ. ಅಮೀರ್ ಖಾನ್ ಸೆಕ್ಯುಲರ್ ಆಗಿದ್ದರೆ ತನ್ನ ಮಕ್ಕಳಿಗೂ ಸಹ ಹಿಂದೂ ಧರ್ಮವನ್ನು  ಹೇಳಬಹುದಿತ್ತಲ್ಲವೆ. ಹೆಂಡತಿ ಮಾತ್ರ ಹಿಂದೂ ಧರ್ಮದವಳು ಬೇಕು ಆದರೆ ಮಕ್ಕಳಿಗೆ ಹಿಂದೂ ಧರ್ಮ ಬೇಡ ಎಂದರೆ ಹೇಗೆ ?



ಅಮೀರ್ ಖಾನ್ ಇತ್ತೀಚೆಗೆ ಭಾರತ ವಿರೋಧಿ ಹೇಳಿಕೆಯನ್ನು ಕೊಟ್ಟರು. ಭಾರತದಲ್ಲಿ ಅಸಹಿಷ್ಣುತೆ ಜಾಸ್ತಿಯಿದೆಯೆಂದು ಹೇಳಿದ್ದಾರೆ. ಭಾರತದಲ್ಲಿ ಅಸಹಿಷ್ಣುತೆ ಜಾಸ್ತಿಯಿದ್ದರೆ  ಹಿಂದೂಗಳೆಲ್ಲರೂ ಸೇರಿ ಆತನ ಚಿತ್ರವನ್ನು ನೋಡಿದ್ದೆಂಬುದ ಮರೆತಿರುವನೆ. ಭಾರತದಲ್ಲಿ ಅಸಹಿಷ್ಣುತೆ ಇದ್ದಿದ್ದರೆ ಆತನ ಚಿತ್ರಗಳನ್ನು ಹಿಂದೂಗಳು ಹೇಗೆ ನೋಡುತ್ತಿದ್ದರು? ಇವತ್ತು ಕೋಟ್ಯಂತರ ಹಿಂದೂ ಅಭಿಮಾನಿಗಳಿರುವುದು ಸಹಿಷ್ಣುತೆಯ ಸಂಕೇತವೇ ಹೊರತು ಅಸಹಿಷ್ಣುತೆಯ ಸಂಕೇತವಲ್ಲ 



ಅಮೀರ್ ಖಾನ್ ಮಾಡಿದ ಮೂರನೆಯ ಮತ್ತು ಅತಿ ನೋವು ತರುವಂತಹ ಘಟನೆಯೆಂದರೆ ಪೀಕೆ ಸಿನಿಮಾ. ಪಿಕೆ ಸಿನಿಮಾ ಆರಂಭದಲ್ಲಿ ಎಲ್ಲ ಧರ್ಮ ಮತ್ತು ಎಲ್ಲ ದೇವರನ್ನು ವಿರೋಧಿಸುವಂತೆ ಕಂಡರೂ ಸಿನಿಮಾದುದ್ದಕ್ಕೂ ಹಿಂದೂ ಧರ್ಮದ ಆಚರಣೆಗಳು ಹಿಂದೂ ಧರ್ಮದ ದೇವರುಗಳ ಹಾಗೂ ಹಿಂದೂ ಧರ್ಮದ ನಂಬಿಕೆ ಮೇಲೆಯೇ ಕೊಳ್ಳಿ ಇಡಲಾಗಿದೆ.  


ಪಿಕೆ ಸಿನಿಮಾ ದೃಶ್ಯದಲ್ಲಿ ಶಿವನ ಪಾತ್ರಧಾರಿಯನ್ನು ಅತಿಕೆಟ್ಟ ರೂಪದಲ್ಲಿ ಚಿತ್ರಿಸಿ ಶಿವನ ಪಾತ್ರಧಾರಿಯನ್ನು ಪ್ರೇಕ್ಷಕರ ಕಾಲಕೆಳಗೆ ತಲೆತೂರಿಸುವುದು, ಹಿಂದೂ ಧರ್ಮಕ್ಕೆ ಮತ್ತು ಹಿಂದೂ ಧರ್ಮದವರಿಗೆ ಅತಿಯಾದ ನೋವು ತಂದಿದೆ. ಅದರ ಜೊತೆಗೆ ತಾಯಿ ಜಗಜ್ಜನನಿ ಪಾರ್ವತಿಯು ದೇವಿಯ ಹೆಸರನ್ನು ಚಿತ್ರದ ನಟಿ ಅನುಷ್ಕಾ ಶರ್ಮಾಳ ಪಾತ್ರಕಿತ್ತು, ಅದನ್ನು ಕೂಡ ವಿಡಂಬನೆ ಮಾಡಿದ್ದಾರೆ. ಒಬ್ಬ ಹಿಂದೂ ಹೆಣ್ಣುಮಗಳನ್ನು ಮುಸ್ಲಿಮನು ಪ್ರೀತಿಸುವಂತೆ ಮಾಡಿ ಲವ್ ಜಿಹಾದ್ ಅನ್ನು ಪ್ರಚಾರ ಮಾಡಿದ್ದರೆ ಮತ್ತು ಲವ್ ಜಿಹಾದ್ ಕುರಿತ ಈ ಹುನ್ನಾರವನ್ನು ಮಾಡಿದ್ದಾರೆ 


ಅಪಪ್ರಚಾರ ಇಷ್ಟೆಲ್ಲಾ ಕೆಟ್ಟ ಬುದ್ದಿಯನ್ನು ತೋರಿಸಿದರು ಕೂಡ ಹಿಂದೂಗಳ ಅಮೀರ್ ಖಾನನ ಪ್ರೀತಿಸುವುದು ಹಿಂದೂಗಳ ಸಹಿಷ್ಣುತೆಯ ಸಂಕೇತ 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Post Top Ad

Your Ad Spot