ವಿಚಾರ ಸಂಕಿರ್ಣ - ಪಿಯುಸಿ ನಂತರ ಕೋರ್ಸ ಹಾಗೂ ಕಾಲೇಜು ಆಯ್ಕೆಯ ಮಾನದಂಡಗಳು - Prajyo
ads

ಈ ಬ್ಲಾಗ್ ಅನ್ನು ಹುಡುಕಿ

Responsive Ads Here

ಶನಿವಾರ, ಜೂನ್ 26, 2021

ವಿಚಾರ ಸಂಕಿರ್ಣ - ಪಿಯುಸಿ ನಂತರ ಕೋರ್ಸ ಹಾಗೂ ಕಾಲೇಜು ಆಯ್ಕೆಯ ಮಾನದಂಡಗಳು

ವಿಚಾರ ಸಂಕೀರ್ಣಕ್ಕೆ ಸೇರಲು ಇಲ್ಲಿ ಒತ್ತಿ



ಪಿಯುಸಿ ನಂತರ ಕೋರ್ಸ್ ಆಯ್ಕೆ ಪ್ರಕ್ರಿಯೆ ಹೇಗೆ?

ಯಾವ ಕೋರ್ಸ್ ಆಯ್ಕೆ ಮಾಡಿದರೆ ಉತ್ತಮ?

ಯಾವ ಕಾಲೇಜು ಆಯ್ಕೆ ಮಾಡಿದರೆ ಉತ್ತಮ?

ಯಾವ ಕಾಲೇಜಿನಲ್ಲಿ ಯಾವ ಕೋರ್ಸ್ ಆಯ್ಕೆ ಮಾಡಿದರೆ ಉತ್ತಮ?

ಕೋರ್ಸ್ ಆಯ್ಕೆ ಮಾಡುವ ಮಾನದಂಡಗಳೇನು?


ಪಿಯುಸಿ ನಂತರ ಏನು, ಎಂಬುದು ಭವಿಷ್ಯದ ಪ್ರಮುಖ ಘಟ್ಟವಾಗಿದೆ ಏಕೆಂದರೆ ಇಲ್ಲಿನ ನಮ್ಮ ಹೆಜ್ಜೆ ಮುಂದಿನ ಸಾವಿರಾರು ಕಿಲೋಮೀಟರ್ ಗಳಷ್ಟು ಪಯಣವನ್ನು ನಿರ್ಧರಿಸುತ್ತದೆ.ನಮ್ಮ ಮುಂದಿನ ಸಂಪೂರ್ಣ ಬದುಕನ್ನು ನಿರ್ಧರಿಸುತ್ತದೆ. ಪಕ್ಕದ ಮನೆಯವನು ಇಂಜಿನಿಯರಿಂಗ್ ಮಾಡಿದ ಎಂದು ನಾನು ಎಂಜಿನಿಯರಿಂಗ್ ಮಾಡಿದರೆ ಹೇಗಿರುತ್ತದೆ? ನನಗೇಕೆ ಮೆಡಿಕಲ್ ಸೀಟು ಸಿಗುತ್ತಿಲ್ಲ ? 


ಎಷ್ಟೋ ಜನ ಇಂಜಿನಿಯರಿಂಗ್ ಮಾಡಿದ ನಂತರ ಕ್ರಿಕೆಟಿಗರಾಗಿದ್ದಾರೆ, ಸಂಗೀತಗಾರರಾಗಿದ್ದಾರೆ, ಸಿನಿಮಾ ನಟರಾಗಿದ್ದಾರೆ,ಹಾಡುಗಾರರಾಗಿದ್ದಾರೆ,  ವ್ಯಾಪಾರಿಗಳಾಗಿದ್ದರೆ,ಹೈನುಗಾರಿಕೆಯನ್ನು ಮಾಡಿದ್ದರೆ ಹಾಗೂ ಇನ್ನಿತರೆ ಯಾವುದೇ ಇಂಜಿನಿಯರಿಂಗಿಗೆ ಸಂಬಂಧಿಸದ ವೃತ್ತಿಯನ್ನು ಆಯ್ಕೆ ಮಾಡಿದ್ದಾರೆ. ಹಾಗಾದರೆ ಅವರು ಇಂಜಿನಿಯರಿಂಗ್ ಕಲಿತದ್ದಾದರೂ ಏಕೆ? ಅವರ ಬದುಕಿನ  ಅಮೂಲ್ಯವಾದ 4ವರ್ಷವನ್ನು ಕಳೆದುಕೊಂಡಿದ್ದಾದರೂ ಏಕೆ? ಹಾಗಾದರೆ ಇಂದಿನ ಶಿಕ್ಷಣ ಪದ್ದತಿಯಲ್ಲಿನ ಅಪಸ್ವರಗಳ  ಏನು?


ತಂದೆ ತಾಯಿಗಳಿಗೆ ಮಗುವಿನ ಭವಿಷ್ಯ ಪ್ರತಿಷ್ಠೆಯ ಪ್ರಶ್ನೆಯಾಗಿ ಅವರ ಮುಂದಿನ ಬದುಕನ್ನೇ ಹಾಳು ಮಾಡಿದಂತೆ ಉದಾರಣೆಗಳಿವೆ ಹಾಗಾದರೆ ತಂದೆತಾಯಿಗಳು ವಿಚಾರ ಮಾಡಿದ್ದೆ ಮೊದಲ ಉತ್ತಮ ಭವಿಷ್ಯವನ್ನು ನಿರ್ಮಿಸಬೇಕೆಂಬುದೇ ತಪ್ಪೆ? ತಂದೆ ತಾಯಿಗಳು ಮಕ್ಕಳ ಕಾಲೇಜು ಮತ್ತು ಕೋರ್ಸ್ ಆಯ್ಕೆಯಲ್ಲಿ ಹೇಗೆ ಪ್ರತಿಕ್ರಿಯೆ ನೀಡಬೇಕು ಯಾವ ಮಾನದಂಡಗಳನ್ನು ಆರಿಸಬೇಕು?


ತಂದೆ ತಾಯಿಗಳು ತಮ್ಮ ವಿಚಾರಕ್ಕೆ ತಕ್ಕಂತೆ ಮಾತ್ರ ಮಕ್ಕಳನ್ನು ಮಕ್ಕಳ ಭವಿಷ್ಯವನ್ನು ನಿರ್ಧರಿಸುತ್ತಾರೆ ಆದರೆ ಅವರು ವಿಚಾರಕ್ಕಿಂತಲೂ ಮಿಗಿಲಾದ ತಂದೆ ತಾಯಿಗಳಿಗೆ ಗೊತ್ತಿರದೆ ಇರುವಂತಹ ಅನೇಕ ವಿಷಯಗಳು ಮಕ್ಕಳ ಭವಿಷ್ಯವನ್ನು ನಿರ್ಧರಿಸುವಲ್ಲಿ ಸಫಲವಾಗುತ್ತವೆ.

ಅನೇಕ ಗೊಂದಲಗಳ ಮತ್ತು ಅನೇಕ ವಿಚಾರಗಳು ನಮ್ಮ ಮಕ್ಕಳ ಭವಿಷ್ಯವನ್ನು , ವಿಷಯ ಆಯ್ಕೆ ಮತ್ತು ವಿದ್ಯಾಲಯಗಳ  ಆಯ್ಕೆಯನ್ನು ನಿರ್ಧರಿಸುತ್ತದೆ.  ಇದರ ಕುರಿತಾಗಿ ಖ್ಯಾತ ಶಿಕ್ಷಣ ತಜ್ಞ ಪ್ರದೀಪ್ ಅವರು ವಿಚಾರ ಸಂಕಿರಣವನ್ನು ಪ್ರತಿವಾರವೂ ಮಾಡುತ್ತಾರೆ. ಆದರೆ ಈ ವಿಚಾರ ಈ ವಿಚಾರ ಸಂಕಿರಣವನ್ನು ನೀವು ಸೇರಲು ಸಂಕೀರ್ಣ ವಿಚಾರ ಸಂಕಿರಣಕ್ಕೆ ನೀವು ಬರಲು ಈ ಕೆಳಗಿನ ವಾಟ್ಸಪ್ ಲಿಂಕ ಸೆರಬೇಕು.

ವಿಚಾರ ಸಂಕೀರ್ಣಕ್ಕೆ ಇಲ್ಲಿ ಒತ್ತಿ

ಪಿಯುಸಿ ಪಾಸಾಗಿ ಮುಂದಿನ ವಿದ್ಯಾಭ್ಯಾಸಕ್ಕಾಗಿ ಕಾಲೇಜುಗಳನ್ನು ಸೇರಲು ಒಳ್ಳೆ ವಿದ್ಯಾಸಂಸ್ಥೆಗಳನ್ನು ಹುಡುಕುತ್ತಿರುವವರಿಗೆ  ಕಾಲೇಜು ಆಯ್ಕೆ ಮಾಡುವಾಗ ಅನುಸರಿಸಬೇಕಾದ ಮಾನದಂಡಗಳ ಬಗ್ಗೆ  ಶಿಕ್ಷಣ ತಜ್ಞರಿಂದ ಉಚಿತ ವಿಚಾರ ಸಂಕಿರಣ.


ವಿಚಾರ ನೊಂದಾಯಿಸಿಕೊಳ್ಳಲು ಕೆಳಗಿನ ಲಿಂಕ್ 

https://forms.gle/W9vqTXpkUsSFx62d9

ನೊಂದಾಯಿಸಿಕೊಳ್ಳಿ ಮತ್ತು ನಿಮ್ಮ ಸ್ನೇಹಿತರಿಗೂ ನೊಂದಾಯಿಸಿಕೊಳ್ಳಲು ತಿಳಿಸಿ.

 *27/6/2021 ಭಾನುವಾರ ಸಂಜೆ 6:00 ಗಂಟೆಗೆ ಸಂವಾದ ಸೇರಲು ಕೆಳಗಿನ ಲಿಂಕ್ ಒತ್ತಿ (google meeting )* 

https://meet.google.com/kpt-gqeo-ybz

ವಿಚಾರ ಸಂಕೀರ್ಣದ ಹೆಚ್ಚಿನ ಮಾಹಿತಿಗಾಗಿ ಈ ವಾಟ್ಸಪ್ ಲಿಂಕ್

https://chat.whatsapp.com/BySTRz5gof93B4yX7FkXxv

ಹೆಚ್ಚಿನ ಮಾಹಿತಿಗಾಗಿ

ವಾಟ್ಸಾಪ್ ಮಾಡಿ

7619210590


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Post Top Ad

Your Ad Spot