ತನ್ನ ದೇಶದವರಿಗೆ ಹೆಚ್ಚು ವ್ಯಾಕ್ಸಿನ ಉಚಿತವಾಗಿ ಕೊಟ್ಟ ದೇಶ ಯಾವುದು? - Prajyo
ads

ಈ ಬ್ಲಾಗ್ ಅನ್ನು ಹುಡುಕಿ

Responsive Ads Here

ಸೋಮವಾರ, ಜೂನ್ 28, 2021

ತನ್ನ ದೇಶದವರಿಗೆ ಹೆಚ್ಚು ವ್ಯಾಕ್ಸಿನ ಉಚಿತವಾಗಿ ಕೊಟ್ಟ ದೇಶ ಯಾವುದು?




ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಅತಿವೇಗದಲ್ಲಿ ಭಾರತೀಯರೆಲ್ಲರಿಗೂ ಉಚಿತವಾಗಿ ವ್ಯಾಕ್ಸಿನ್ ಅನ್ನು ನೀಡುತ್ತಿದೆ.ವ್ಯಾಕ್ಸಿನ್ ನೀಡುವಲ್ಲಿ ಯಾವುದೇ ಧರ್ಮ, ಭಾಷೆ, ರಾಜ್ಯ ಮತ್ತು ಜಾತಿಯನ್ನು ನೋಡದೆ ಎಲ್ಲರಿಗೂ ಉಚಿತವಾಗಿ ನೀಡುವುದು ಈ ವ್ಯಾಕ್ಸಿನೇಷನ್ ಡ್ರೈವ್ ನ ವಿಶೇಷತೆ.  

ಭಾರತವು ಅತಿ ವೇಗದಲ್ಲಿ ವ್ಯಾಕ್ಸಿನೇಷನ್ ಕೊಡುತ್ತಿದೆ ಈಗ ವ್ಯಾಕ್ಸಿನೇಷನ್  ಭಾರತವು ದೈತ್ಯ ರಾಷ್ಟ್ರಗಳನ್ನು ಮೀರಿಸಿದೆ.

ವಿಶ್ವದಲ್ಲಿಯೇ ಅತಿ ಹೆಚ್ಚು ವ್ಯಾಕ್ಸೀನನ್ನು ವಿತರಿಸಿದೆ ಮೊದಲ ದೇಶವಾಗಿ ಭಾರತವಾಗಿದೆ 33ಕೋಟಿಗೂ ಅಧಿಕ  ಹೆಚ್ಚು ವ್ಯಾಕ್ಸಿನ್ ಅನ್ನು ಈಗಾಗಲೇ ಭಾರತದಾದ್ಯಂತ ಭಾರತೀಯರಿಗೆ ಉಚಿತವಾಗಿ ನೀಡಲಾಗಿದೆ.


೩೩ ೦೦ ೦೦ ೦೦೦ ಗೂ ಅಧಿಕ ವ್ಯಾಕ್ಸಿನ್ ಅನ್ನು ಭಾರತ ಕೊಟ್ಟಿದ್ದು ವಿಶ್ವದಲ್ಲೇ ಅತಿಹೆಚ್ಚು ವ್ಯಾಕ್ಸಿಂಗ್ ಕೊಟ್ಟ ದೇಶ ವಾಗಿ ಭಾರತ ಹೊರಹೊಮ್ಮಿದೆ 



ಹಂತವು ಜುಲೈ ಇಪ್ಪತ್ತೆಂಟರಂದು ಒಳಗಡೆ ಸುಮಾರು 1ಕೋಟಿಗೂ ಹೆಚ್ಚು ಆರೋಗ್ಯ ಇಲಾಖೆ ಸಿಬ್ಬಂದಿಗೆ 2ಡೋಸ್ ವ್ಯಾಕ್ಸಿನ್ ಅನ್ನು ನೀಡಿದೆ.

ಮತ್ತು 1ಕೋಟಿಗೂ ಹೆಚ್ಚು ಫ್ರಂಟ್ ಲೈನ್ ವಾರಿಯರ್ಸ್ ಅಂದ್ರೆ ಪೊಲೀಸ್ ಇಲಾಖೆ ಸ್ವಚ್ಚತಾ ಇಲಾಖೆಯವರಿಗೆ 2ಡೋಸ್ ವ್ಯಾಕ್ಸ್ ನೀಡಿದೆ ಅಂದರೆ 2ಕೋಟಿಗೂ ಹೆಚ್ಚು ವ್ಯಾಕ್ಸಿನ್ ಅನ್ನು ಈ ಇಲಾಖೆಗಳಿಗೆ ನೀಡಿದೆ.


ಭಾರತದಲ್ಲಿ ಹದಿನೆಂಟು ರಿಂದ ನಲವತ್ತನಾಲ್ಕು ವರ್ಷದ ಒಳಗಿನ ವಯಸ್ಸಿನವರಿಗೆ ಈಗಾಗಲೇ 9ಕೋಟಿಗೂ ಹೆಚ್ಚು ವ್ಯಾಕ್ಸಿನ್ ಅನ್ನು ನೀಡಲಾಗಿದೆ 


ಈಗಾಗಲೇ ಒಟ್ಟು ನಲವತ್ತೈದು ವರ್ಷ ಮೇಲ್ಪಟ್ಟವರಲ್ಲಿ ಸುಮಾರು ಇಪ್ಪತ್ತು ಕೋಟಿಗೂ ಹೆಚ್ಚು ವ್ಯಾಕ್ಸಿಂಗ್ ಡೋಸ್ ಗಳನ್ನು ನೀಡಲಾಗಿದೆ ಇದರಲ್ಲಿ ಒಂದನೇ ಮತ್ತು ಎರಡನೇ ಡೋಸ್ ಗಳು ಸೇರಿವೆ.





ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Post Top Ad

Your Ad Spot